ಅಭಿಪ್ರಾಯ / ಸಲಹೆಗಳು

ಎಸ್ಎಸ್ಎಲ್ ಸಿ ಸುತ್ತೋಲೆ

 

2023-24

 

ಕ್ರ.

ಸಂ

ವಿವರಣೆ

ಹೊರಡಿಸಿರುವ    ಶಾಖೆ

ಹೊರಡಿಸಿರುವ        ದಿನಾಂಕ

32

 

2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ -1ರ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮೌಲ್ಯಮಾಪಕರ ಆದೇಶ ಪತ್ರಗಳನ್ನು ಶಾಲಾ ಲಾಗಿನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಸಂಬಂಧಸಿದ ಸುತ್ತೋಲೆ

ಗಣಕ ಶಾಖೆ

 

05-04-2024

31

 

ದ್ವಿತೀಯ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ.  ಪರೀಕ್ಷಾ ಕೇಂದ್ರಗಳಲ್ಲಿ ಹೊಸದಾಗಿ ಸಿ.ಸಿ. ಕ್ಯಾಮರಾಗಳ ಅಳವಡಿಕೆ/ಈಗಾಗಲೇ ಅಳವಡಿಸಿರುವ ಸಿ.ಸಿ. ಕ್ಯಾಮರಾಗಳ ದುರಸ್ಥಿಗೆ ಶಾಲೆ/ಕಾಲೇಜುಗಳಲ್ಲಿ ಲಭ್ಯವಿರುವ ಅನುದಾನವನ್ನು ಬಳಕೆ ಮಾಡುವ ಬಗ್ಗೆ

 

ಆಡಳಿತ ಶಾಖೆ

 
 

21-03-2024

30

 

2024ನೇ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಅಂತಿಮ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ

ಆಡಳಿತ ಶಾಖೆ

06-03-2024

29

 

2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ನೋಂದಣಿಯಾಗಿರುವ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್ ಲೈನ್ ನಲ್ಲಿ ನಮೂದು ಮಾಡುವುದಕ್ಕೆ ಅಂತಿಮ ದಿನಾಂಕ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

 

26-02-2024

28

 

2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ನೋಂದಣಿಯಾಗಿರುವ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್ ಲೈನ್ ನಲ್ಲಿ ನಮೂದು ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

20-02-2024

27

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಾಗಳ ದುರಸ್ಥಿಗೆ ಆಯಾ ಶಾಲೆ/ಕಾಲೇಜುಗಳಲ್ಲಿ ಲಭ್ಯವಿರುವ ಅನುದಾನವನ್ನು ಬಳಕೆ ಮಾಡುವ ಬಗ್ಗೆ.

ಆಡಳಿತ ಶಾಖೆ

17-02-2024

26

 

ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗೆ Adult Prompter ನ್ನು ನೇಮಿಸಿಕೊಳ್ಳುವ ಕುರಿತು ಸುತ್ತೋಲೆ

 

ಮೌಲ್ಯಮಾಪನ ಶಾಖೆ

 

16-02-2024

25

 

2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಆಗದೇ ಇರುವ ಖಾಸಗಿ ಪ್ರೌಢ ಶಾಲೆಗಳ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಕರಡು ಪ್ರವೇಶ ಪತ್ರಗಳನ್ನು ತಡೆ ಹಿಡಿದಿರುವ ಕುರಿತು ಸುತ್ತೋಲೆ

 

ಆಡಳಿತ ಶಾಖೆ

 

07-02-2024

24

2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ನೋಂದಣಿಯಾಗಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ

ಗಣಕ ಶಾಖೆ

 
 

07-02-2024

23

ಮಾರ್ಚ್/ಏಪ್ರಿಲ್ -2024 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ಬಗ್ಗೆ ಸುತ್ತೋಲೆ

 

ಗಣಕ ಶಾಖೆ

 

02-01-2024

22

 

2024ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕಾಗಿ ಮೌಲ್ಯಮಾಪಕರ ಮಾಹಿತಿಯನ್ನು ಆನ್ ಲೈನ್ ನಲ್ಲಿ ನೋಂದಣಿ/ಅಪ್ ಡೇಟ್ ಮಾಡುವ ಬಗ್ಗೆ ಸುತ್ತೋಲೆ

 

ಗಣಕ ಶಾಖೆ

 

14-12-2023

21

ನೂತನ ಶಾಲಾ ಸಂಕೇತ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿರುವ ಬಗ್ಗೆ

ಮೌಲ್ಯಮಾಪನ ಶಾಖೆ 

 

30-10-2023

20

2024ರ ಎಸ್.ಎಸ್.ಎಲ್.ಸಿ.  ಪರೀಕ್ಷೆ-1ಕ್ಕೆ ಅರ್ಹ ಅಭ್ಯರ್ಥಿಗಳನ್ನು ನೋಂದಾಯಿಸುವುದಕ್ಕೆ ಸಂಬಂಧಿಸಿದ ಟಿಪ್ಪಣಿ

ಗಣಕ ಶಾಖೆ

 

13-10-2023

 

19

 

2024ರ ಎಸ್.ಎಸ್.ಎಲ್.ಸಿ.  ಪರೀಕ್ಷೆ-1ಕ್ಕೆ ಅರ್ಹ ಅಭ್ಯರ್ಥಿಗಳನ್ನು ನೋಂದಾಯಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

10-10-2023

18

 

ಎಸ್.ಎಸ್.ಎಲ್.ಸಿ.  ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ತಿದ್ದುಪಡಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

 

10-10-2023

17

 ಸರ್ಕಾರದ ಆದೇಶ ಸಂಖ್ಯೆ:ಇಪಿ 202 ಎಸ್ ಎಲ್ ಬಿ 2023 ದಿನಾಂಕ:21.09.2023 –  2023-24ನೇ ಸಾಲಿನಿಂದ ಕೆ.ಎಸ್.ಇ.ಎ.ಬಿ.ಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಮಾಪನ-2 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸುವ ಬಗ್ಗೆ

ಆಡಳಿತ ಶಾಖೆ

22-09-2023

16

ಸರ್ಕಾರದ ಆದೇಶ ಸಂಖ್ಯೆ:ಇಪಿ 203 ಎಸ್ ಎಲ್ ಬಿ 2023 ದಿನಾಂಕ:21.09.2023 – 2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಕೆ.ಎಸ್.ಇ.ಎ.ಬಿ.ಯಿಂದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳನ್ನು ಪರೀಕ್ಷೆ -1, ಪರೀಕ್ಷೆ -2 ಮತ್ತು ಪರೀಕ್ಷೆ -3 ಎಂದು ಹೆಸರಿಸಿ ಪರೀಕ್ಷೆ ನಡೆಸುವ ಬಗ್ಗೆ

ಆಡಳಿತ ಶಾಖೆ

22-09-2023

 

15

ವಿದ್ಯಾರ್ಥಿಗಳ ಶಾಲಾ ದಾಖಲಾತಿ, ಎಸ್.ಎಸ್.ಎಲ್.ಸಿ. ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿಯ ಹೆಸರು/ಪೋಷಕರ ಹೆಸರು, ಜನ್ಮದಿನಾಂಕ ಇತ್ಯಾದಿ ತಿದ್ದುಪಡಿ ಸಂಬಂಧ ನೀಡಿದ ನ್ಯಾಯಾಲಯಗಳ ಡಿಕ್ರಿ ಆದೇಶದ ಅನುಷ್ಠಾನದ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

 

20-09-2023

14

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ ನೂತನ ಶಾಲಾ ಸಂಕೇತ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವ ಕುರಿತು ಸುತ್ತೋಲೆ

 

ಮೌಲ್ಯಮಾಪನ ಶಾಖೆ

 

01-09-2023

13

 2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯ ಅಂಕಪಟ್ಟಿಗಳನ್ನು ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿತರಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಬಿ ಶಾಖೆ

16-08-2023

12

ಜೂನ್ 2023ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಉತ್ತರಪತ್ರಿಕೆಗಳ ಮರುಎಣಿಕೆ ಮತ್ತು ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

 

10-07-2023

11

ಜೂನ್ 2023ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮತ್ತು ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರುಎಣಿಕೆ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ಬಗ್ಗೆ ಸುತ್ತೋಲೆ

ಆಡಳಿತ ಶಾಖೆ

 

30-06-2023

10

 

2023ರ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಮೌಲ್ಯಮಾಪನ ಕಾರ್ಯದ ಉಪಮುಖ್ಯ ಮೌಲ್ಯಮಾಪಕರ ಹಾಗೂ ಸಹಾಯಕ ಮೌಲ್ಯಮಾಪಕರ ಆದೇಶಗಳನ್ನು ಶಾಲಾ ಲಾಗಿನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ

ಗಣಕ ಶಾಖೆ

 
 

19-06-2023

9

ಜೂನ್ 2023ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಮಾದರಿ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ

 
 

19-06-2023

8

ಜೂನ್ 2023ರ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ.ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳ ವಿತರಣೆ ಕುರಿತು ಸುತ್ತೋಲೆ

ಆಡಳಿತ ಶಾಖೆ

 

07-06-2023

 

7

ಜೂನ್ 2023ರ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ.ಪೂರಕ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ದಿನಾಂಕ ವಿಸ್ತರಣೆ ಕುರಿತು

ಆಡಳಿತ ಶಾಖೆ

 
 

26-05-2023

6

ನೋಂದಾಯಿಸಲು ಹಾಗೂ ಮಾರ್ಚ್ 2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳ ಮರುಎಣಿಕೆ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಕುರಿತು

ಆಡಳಿತ ಶಾಖೆ

 
 

26-05-2023

5

 

2022-23  ನೇ  ಸಾಲಿನ  ಎಸ್  ಎಸ್  ಎಲ್  ಸಿ  ಮುಖ್ಯ  ಪರೀಕ್ಷೆಗೆ  ನೋಂದಾಯಿಸಿ  ಹಾಜರಾತಿ   ಕೊರತೆಯಿಂದಾಗಿ  ಪರೀಕ್ಷೆಯಿಂದ  ಹೊರಗುಳಿದ   ವಿದ್ಯಾರ್ಥಿಗಳಿಗೆ   ಜೂನ್  2023ರ  ಪೂರಕ  ಪರೀಕ್ಷೆಯಲ್ಲಿ  ಖಾಸಗಿ  ಅಭ್ಯರ್ಥಿಯಾಗಿ  ಪರೀಕ್ಷಾ  ನೋಂದಣಿಗೆ  ಅವಕಾಶ  ಕಲ್ಪಿಸಿರುವ  ಕುರಿತು 

ಆಡಳಿತ ಶಾಖೆ

 
 

23-05-2023

4

 

ಜೂನ್ 2023ರ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ.  ಪೂರಕ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಹಾಗೂ ಮಾರ್ಚ್ 2023ರ ಮುಖ್ಯ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳ ಮರುಎಣಿಕೆ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಕುರಿತು

ಆಡಳಿತ ಶಾಖೆ

 

19-05-2023

 

3

 

ಜೂನ್ 2023ರ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ.  ಪೂರಕ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಹಾಗೂ ಮಾರ್ಚ್ 2023ರ ಮುಖ್ಯ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳ ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ದಿನಾಂಕ ವಿಸ್ತರಣೆ ಕುರಿತು

ಆಡಳಿತ ಶಾಖೆ 

 
 

15-05-2023

2

ಮಾರ್ಚಿ/ಏಪ್ರಿಲ್ 2023ರ ಎಸ್.ಎಸ್.ಎಲ್.ಸಿ.  ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮತ್ತು ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರುಎಣಿಕೆ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ 

 

08-05-2023

1

2023ರ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯದ ಉಪಮುಖ್ಯ ಮೌಲ್ಯಮಾಪಕರ ಹಾಗೂ ಸಹಾಯಕ ಮೌಲ್ಯಮಾಪಕರ ಆದೇಶಗಳನ್ನು ಶಾಲಾ ಲಾಗಿನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ

ಗಣಕ ಶಾಖೆ

13-04-2023

 

2022-23

 

ಕ್ರ.

ಸಂ

ವಿವರಣೆ

ಹೊರಡಿಸಿರುವ    ಶಾಖೆ

ಹೊರಡಿಸಿರುವ        ದಿನಾಂಕ

 

42

 

2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಎ.ಎಂ.ಎಲ್ ಮತ್ತು ಸಿ.ಎನ್.ಆರ್. ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳುವ ಬಗ್ಗೆ ಸುತ್ತೋಲೆ

ಬಿ   ಶಾಖೆ

 

21-03-2023

41

 

2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ  ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ ಹಮ್ಮಿಕೊಳ್ಳುವ ಕುರಿತು

ಆಡಳಿತ ಶಾಖೆ 

 

18-03-2023

40

2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ

 

ಆಡಳಿತ ಶಾಖೆ 

 

17-03-2023

39

2023ರ ಎನ್ ಎಸ್ ಕ್ಯೂ ಎಫ್ ಹಂತ 1ರ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ನಡೆಸುವ ಬಗ್ಗೆ ಸುತ್ತೋಲೆ

ಎನ್ ಎಸ್ ಕ್ಯೂ ಎಫ್  

ಶಾಖೆ

15-03-2023

 

38

2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ನೋಂದಣಿಯಾಗಿರುವ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್ ಲೈನ್ ನಲ್ಲಿ ನಮೂದು ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

27-02-2023

 

37

 2022-23ನೇ ಸಾಲಿನ ಎಸ್.ಎಸ್.ಎಲ್.ಸಿ.  ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದ ಪರಿಷ್ಕೃತ ಸುತ್ತೋಲೆ

ಮೌಲ್ಯಮಾಪನ ಶಾಖೆ

 
 

17-02-2023

36

 2022-23ನೇ ಸಾಲಿನ ಎಸ್.ಎಸ್.ಎಲ್.ಸಿ.  ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ

   

35

2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕಾಗಿ ಮೌಲ್ಯಮಾಪಕರ ನೋಂದಣಿ/ಅಪ್ ಡೇಟ್ ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

 

07-02-2023

34

 

2023ರ ಎಸ್.ಎಸ್.ಎಲ್.ಸಿ.ಮುಖ್ಯ ಪರೀಕ್ಷೆಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ

ಗಣಕ ಶಾಖೆ

03-02-2023

 

33

 

2022-23ನೇ ಸಾಲಿನ ಎಸ್.ಎಸ್.ಎಲ್.ಸಿ.  ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ

 
 

02-02-2023

32

2022-23ನೇ ಸಾಲಿನ ಎಸ್.ಎಸ್.ಎಲ್.ಸಿ.  ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ

ಮೌಲ್ಯಮಾಪನ ಶಾಖೆ

 
 

02-02-2023

31

2022-23ನೇ ಸಾಲಿನ ನೂತನ ಶಾಲಾ ಸಂಕೇತಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ

 
 

23-01-2023

30

 

ಮಾರ್ಚಿ/ಏಪ್ರಿಲ್-2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು  ಪ್ರಕಟಿಸುವ ಸಂಬಂಧಿಸಿದ ಸುತ್ತೋಲೆ

 

ಮೌಲ್ಯಮಾಪನ ಶಾಖೆ

 

19-01-2023

29

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ನೂತನ ಜಾಲಾತಾಣ ವಿಳಾಸದ ಕುರಿತ ಸುತ್ತೋಲೆ

 

ಗಣಕ ಶಾಖೆ

 

12-01-2023

28

 

2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸುವ ಕುರಿತು ಸುತ್ತೋಲೆ

 

ಮೌಲ್ಯಮಾಪನ ಶಾಖೆ 

 

12-01-2023

27

 ಮಾರ್ಚಿ/ಏಪ್ರಿಲ್ 2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷಾ ಶುಲ್ಕ ಸಂದಾಯ ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

21-12-2022

26

 

ಮಾರ್ಚಿ/ಏಪ್ರಿಲ್ 2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಗೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ 

 
 

05-12-2022

25

 

2022-23ನೇ ಸಾಲಿನ ನೂತನ ಶಾಲಾ ಸಂಕೇತಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ 

 
 

28-11-2022

 24

 

2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು ದಿನಾಂಕ ವಿಸ್ತರಣೆ ಕುರಿತ ಸುತ್ತೋಲೆ

ಆಡಳಿತ ಶಾಖೆ 

 

24-11-2022

23

 

2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು ದಿನಾಂಕ ವಿಸ್ತರಣೆ ಕುರಿತ ಸುತ್ತೋಲೆ

ಆಡಳಿತ ಶಾಖೆ 

 

10-11-2022

22

2022-23ನೇ ಸಾಲಿನ ನೂತನ ಶಾಲಾ ಸಂಕೇತಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ  

 

09-11-2022

21

 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿ ಎಂಬುದರ ಬದಲಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಎಂದು ಪ್ರತಿಯೋಜಿಸಿರುವ ಕುರಿತ ಸುತ್ತೋಲೆ

 

ಆಡಳಿತ ಶಾಖೆ

07-11-2022

20

ಏಪ್ರಿಲ್ 2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳ ಹಾಗೂ ಎಲ್ಲಾ ವಿಧದ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಸಂಬಂಧಿತ ಸುತ್ತೋಲೆ

 

ಆಡಳಿತ ಶಾಖೆ

 

04-11-2022

19

 

2022-23ನೇ ಸಾಲಿನ ನೂತನ ಶಾಲಾ ಸಂಕೇತಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ 

 

25-10-2022

18

2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು ದಿನಾಂಕ ವಿಸ್ತರಣೆ ಕುರಿತ ಸುತ್ತೋಲೆ

 

ಆಡಳಿತ ಶಾಖೆ

 

21-10-2022

17

2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ಜೆ.ಟಿ.ಎಸ್. ವಿಷಯಗಳ ಪರಿಷ್ಕರಣೆ ಕುರಿತ ಸುತ್ತೋಲೆ

ಆಡಳಿತ ಶಾಖೆ

 
 

19-10-2022

16

 

ಮಾರ್ಚ್ 2023ರ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಜೆ.ಟಿ.ಎಸ್. ಶಾಲೆಗಳಲ್ಲಿನ ವಿದ್ಯಾರ್ಥಿಗಳ ಆನ್ ಲೈನ್ ನೋಂದಣಿಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

 

12-10-2022

15

 2022-23ನೇ  ಸಾಲಿನ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಬಳಕೆದಾರರ ಕೈಪಿಡಿ

ಗಣಕ ಶಾಖೆ

 
 

30-09-2022

14

2022-23ನೇ  ಸಾಲಿನ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಪುನರಾವರ್ತಿತ ಪ್ರಶ್ನೆಗಳು

ಗಣಕ ಶಾಖೆ

 
 

30-09-2022

13

2022-23ನೇ ಸಾಲಿನ ನೂತನ ಶಾಲಾ ಸಂಕೇತಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ

 
 

29-09-2022

12

ಮಾರ್ಚ್ 2023ರ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಆನ್ ಲೈನ್ ನೋಂದಣಿಗೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

28-09-2022

11

 

2022-23ನೇ ಸಾಲಿನ ನೂತನ ಶಾಲಾ ಸಂಕೇತ ಪಡೆಯುವ ಬಗ್ಗೆ ಸುತ್ತೋಲೆ

ಮೌಲ್ಯಮಾಪನ ಶಾಖೆ

 
 

27-07-2022

10

 

ಜೂನ್/ಜುಲೈ 2022ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದ ಸುತ್ತೋಲೆ

ಆಡಳಿತ ಶಾಖೆ

 
 

21-07-2022

9

 

ಶಾಲಾ ಲಾಗಿನ್ ನಲ್ಲಿ ಶಾಲಾ ಮಾಹಿತಿಯನ್ನು ಪರಿಷ್ಕರಣೆ ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

19-07-2022

8

2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಸ್.ಎಸ್.ಎಲ್.ಸಿ. ಪರೀಕ್ಷಾ ಪ್ರಶ್ನೆಪತ್ರಿಕೆ ಸ್ವರೂಪ ಮತ್ತು ಕಠಿಣತೆ ಮಟ್ಟದ ಕುರಿತು

ಆಡಳಿತ ಶಾಖೆ

 
 

15-07-2022

7

ಜೂನ್/ಜುಲೈ 2022ರ ಎಸ್.ಎಸ್.ಎಲ್.ಸಿ.  ಪೂರಕ ಪರೀಕ್ಷೆಯ ಮೌಲ್ಯಮಾಪಕರ ಆದೇಶಗಳನ್ನು ಬಿ.ಇ.ಓ ಲಾಗಿನ್ ಮತ್ತು ಶಾಲಾ ಲಾಗಿನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಕುರಿತು

ಗಣಕ ಶಾಖೆ

 
 

29-06-2022

6

 

ಜೂನ್ 2022ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಎಎಂಎಲ್ ಹಾಗೂ ಸಿಎನ್ಆರ್ ಪ್ರತಿಗಳನ್ನು ಬ್ಲಾಕ್ ಹಂತದಲ್ಲಿ ಮುದ್ರಿಸಿ ವಿತರಿಸುವ ಬಗ್ಗೆ

ಬಿ   ಶಾಖೆ

 

24-06-2022

5

ಜೂನ್ 2022ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಪ್ರವೇಶ ಪತ್ರಗಳ ಪರಿಶೀಲನೆ ಕುರಿತ ಸುತ್ತೋಲೆ

 

ಆಡಳಿತ ಶಾಖೆ

 

15-06-2022

4

 ಜೂನ್ 2022ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

 

08-06-2022

3

ಜೂನ್ 2022ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ನೋಂದಾಯಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

 

30-05-2022

2

 

ಮಾರ್ಚಿ/ಏಪ್ರಿಲ್ 2022ರ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

 

19-05-2022

1

2022 ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಆದೇಶಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ

ಗಣಕ ಶಾಖೆ

07-04-2022

 

 

2021-22

 

ಕ್ರ.

ಸಂ

ವಿವರಣೆ

ಹೊರಡಿಸಿರುವ    ಶಾಖೆ

ಹೊರಡಿಸಿರುವ        ದಿನಾಂಕ

43

 

ಮಾರ್ಚಿ/ಏಪ್ರಿಲ್ 2022ರ ಮಾಹೆಯಲ್ಲಿ ನಡೆಯಲಿರುವ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ದೈಹಿಕ ಅಂತರ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನುಅಥವಾ ಇತರೆ ಶಿಕ್ಷಕರನ್ನು ನಿಯೋಜಿಸುವ ಕುರಿತು

 

ಆಡಳಿತ ಶಾಖೆ

23-03-2022

 

42

 

ಮಾರ್ಚಿ/ಏಪ್ರಿಲ್ 2022ರ ಮಾಹೆಯಲ್ಲಿ ನಡೆಯಲಿರುವ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕುರಿತ ಸುತ್ತೋಲೆ

 

ಆಡಳಿತ ಶಾಖೆ

22-03-2022

 

41

 

ಕೋವಿಡ್ -19ರ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಎಸ್..ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ನಡೆಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್.ಓ.ಪಿ) (Standard Operating Procedure)

ಆಡಳಿತ ಶಾಖೆ

 

18-03-2022

 

40

 

2022ರ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳ ವಿತರಣೆ ಕುರಿತ ಸುತ್ತೋಲೆ

ಆಡಳಿತ ಶಾಖೆ

 

16-03-2022

 

39

 

2022ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಂಬಂಧ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಸುತ್ತೋಲೆ

 

ಮೌಲ್ಯಮಾಪನ ಶಾಖೆ

07-03-2022

 

38

 

2022 ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ನೋಂದಾಯಿಸಿರುವ CCERF ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

 

04-03-2022

37

2022  ಎಸ್.ಎಸ್.ಎಲ್.ಸಿಮುಖ್ಯ ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳ ಡೌನ್ ಲೋಡ್ ಮತ್ತು ತಿದ್ದುಪಡಿಗಳಿಗೆ ದಿನಾಂಕ ವಿಸ್ತರಿಸಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

24-02-2022

 

36

 

2022  ಎಸ್.ಎಸ್.ಎಲ್.ಸಿಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕಾಗಿ ಮೌಲ್ಯಮಾಪಕರ ನೋಂದಣಿಗೆ ದಿನಾಂಕ ವಿಸ್ತರಿಸಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

 

22-02-2022

35

2022  ಎಸ್.ಎಸ್.ಎಲ್.ಸಿಮುಖ್ಯ ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳ ಡೌನ್ ಲೋಡ್ ಮತ್ತು ತಿದ್ದುಪಡಿಗಳಿಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

 

16-02-2022

34

2022 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕಾಗಿ ಮೌಲ್ಯಮಾಪಕರ ನೋಂದಣಿಗೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

15-02-2022

33

 

ಫೆಬ್ರವರಿ-2022ರ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯ ಬಗ್ಗೆ ಕ್ರಮ ವಹಿಸುವ ಕುರಿತು.

 

ಆಡಳಿತ ಶಾಖೆ

04-02-2022

 

32

2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವ ಬಗ್ಗೆ

ಆಡಳಿತ ಶಾಖೆ

 

02-02-2022

 

31

 

2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಶುಲ್ಕ ಪಾವತಿಗೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 
 

27-01-2022

30

 

ಮಂಡಳಿಯಿಂದ ಶಾಲಾ ಸಂಕೇತ ಪಡೆಯದ ಹೊಸ ಶಾಲಾ/ಕಾಲೇಜುಗಳಿಂದ 2021-22 ನೇ ಸಾಲಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಆನ್ ಲೈನ್ ಮುಖಾಂತರ ನೋಂದಾಯಿಸಲು ಮತ್ತು ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ ಮಾಡಿರುವ ಕುರಿತು

ಆಡಳಿತ ಶಾಖೆ

 
 

25-01-2022

29

 

ಮಾರ್ಚ್ 2022ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಆನ್ ಲೈನ್ ನೋಂದಣಿಗೆ ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

17-01-2022

 

28

 

ಮಾರ್ಚ್ 2022ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಆನ್ ಲೈನ್ ನೋಂದಣಿಗೆ ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಆಡಳಿತ ಶಾಖೆ

 
 

10-01-2022

27

 

ಮಾರ್ಚ್ 2022ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಆನ್ ಲೈನ್ ನೋಂದಣಿಗೆ ದಿನಾಂಕ ವಿಸ್ತರಣೆ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

 

24-12-2021

 

26

 

ಮಾರ್ಚ್ 2022ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಆನ್ ಲೈನ್ ನೋಂದಣಿಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

13-12-2021

 

25

 

ಎಸ್.ಎಸ್. ಎಲ್.ಸಿ. ಪರೀಕ್ಷಾ ಶುಲ್ಕ ಪರಿಷ್ಕರಣೆ ಬಗ್ಗೆ

 

ಆಡಳಿತ ಶಾಖೆ

08-12-2021

 
 

24

 

2011ಕ್ಕೂ ಹಿಂದಿನ ವರ್ಷಗಳಲ್ಲಿ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ (NSR & NSPR) ಅಭ್ಯರ್ಥಿಗಳಿಗೆ ಅಂತಿಮವಾಗಿ ಪರೀಕ್ಷೆಗೆ ನೋಂದಾಯಿಸಲು ಅವಧಿ ನಿಗದಿಪಡಿಸುವ ಬಗ್ಗೆ

 

ಆಡಳಿತ ಶಾಖೆ

08-12-2021

 

23

 

2021-22ನೇ ಸಾಲಿನ ಎಸ್.ಎಸ್. ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯನ್ನು ನಡೆಸುವ ಕುರಿತು

ಆಡಳಿತ ಶಾಖೆ

 

08-12-2021

 

22

 

ಹೊಸ  ಶಾಲಾ  ಸಂಕೇತಕ್ಕಾಗಿ  ಆನ್  ಲೈನ್   ನಲ್ಲಿ  ಅರ್ಜಿ  ಸಲ್ಲಿಸಲು  ದಿನಾಂಕ  ವಿಸ್ತರಿಸಿರುವ  ಬಗ್ಗೆ  ಸುತ್ತೋಲೆ  

ಮೌಲ್ಯಮಾಪನ ಶಾಖೆ

 
 

20-11-2021

21

2021-22ನೇ ಸಾಲಿಗೆ ನೂತನ ಶಾಲಾ ಸಂಕೇತ ಪಡೆಯುವ ಬಗ್ಗೆ ಸುತ್ತೋಲೆ

 

ಮೌಲ್ಯಮಾಪನ ಶಾಖೆ

 
 

05-10-2021

20

 

ಸೆಪ್ಟೆಂಬರ್ 2021ರ ಎಸ್‌ ಎಸ್‌ ಎಲ್‌ ಸಿ  ಪೂರಕ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ

 

30-09-2021

 

19

 2021ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ಸಂಬಂಧಿಸಿದ ಎಸ್.ಓ.ಪಿ.

ಆಡಳಿತ ಶಾಖೆ

 

20-09-2021

18

2021ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ನೋಂದಾಯಿಸಿರುವ  CCERF ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್ ಲೈನ್ ನಲ್ಲಿ ನಮೂದಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 

20-09-2021

 

17

 2021ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ

ಆಡಳಿತ ಶಾಖೆ

 

20-09-2021

16

ಹಳೆಯ ಶಾಲಾ ಸಂಕೇತದಿಂದ ಹೊಸ ಶಾಲಾ ಸಂಕೇತಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಮಾಹಿತಿಯನ್ನು ವರ್ಗಾಯಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 

01-09-2021

 

15

2020-21ನೇ ಸಾಲಿನ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳ  ನೋಂದಣಿಗೆ   ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

30-08-2021

 

14

2020-21ನೇ ಸಾಲಿನ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಕುರಿತ ಸುತ್ತೋಲೆ

ಆಡಳಿತ ಶಾಖೆ

 
 

30-08-2021

 

13

2021ರ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ನೋಂದಾಯಿಸದೆ, 2021ರ ಪೂರಕ ಪರೀಕ್ಷೆಗೆ ನೋಂದಾಯಿಸಿರುವ CCERF ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸುವ ಬಗ್ಗೆ

ಗಣಕ ಶಾಖೆ

 

21-08-2021

 

12

ಜುಲೈ 2021ರ ಎಸ್‌ ಎಸ್‌ ಎಲ್‌ ಸಿ  ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಮೌಲ್ಯಮಾಪನ ಶಾಖೆ

 

23-07-2021

 

11

 

ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2021ರ ಬಹು ಆಯ್ಕೆ ಪ್ರಶ್ನೆ ಆಧಾರಿತ  ಉಳಿದ ಎಲ್ಲಾ ಭಾಷಾ ವಿಷಯಗಳ, ಎನ್.ಎಸ್.ಕ್ಯೂ.ಎಫ್. ವಿಷಯಗಳ, ಪರ್ಯಾಯ ವಿಷಯಗಳ ಹಾಗೂ ಜೆ.ಟಿ.ಎಸ್. ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಸುತ್ತೋಲೆ

ಮೌಲ್ಯಮಾಪನ ಶಾಖೆ

 

02-07-2021

10

ಎಸ್.ಎಸ್.ಎಲ್.ಸಿ. ಜುಲೈ 2021ರ ಮುಖ್ಯ ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ

 

ಆಡಳಿತ ಶಾಖೆ

29-06-2021

9

ಎಸ್.ಎಸ್.ಎಲ್.ಸಿ. 2021ರ ಮುಖ್ಯ ಪರೀಕ್ಷೆಯ  ವಲಸೆ ಕಾರ್ಮಿಕರ, ವಸತಿ ಶಾಲೆಗಳ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳ ಕೇಂದ್ರ ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

ಗಣಕ ಶಾಖೆ

 

21-06-2021

8

ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2021ರ ಬಹು ಆಯ್ಕೆ ಪ್ರಶ್ನೆ ಆಧಾರಿತ ಕೋರ್ ವಿಷಯಗಳ ಎರಡನೇ ಸೆಟ್ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಸುತ್ತೋಲೆ

 

ಮೌಲ್ಯಮಾಪನ ಶಾಖೆ

18-06-2021

7

ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2021ರ ಬಹು ಆಯ್ಕೆ ಪ್ರಶ್ನೆ ಆಧಾರಿತ ಭಾಷಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಸುತ್ತೋಲೆ

 

ಮೌಲ್ಯಮಾಪನ ಶಾಖೆ

16-06-2021

6

ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ 2021ರ ಬಹು ಆಯ್ಕೆ ಪ್ರಶ್ನೆ ಆಧಾರಿತ ಕೋರ್ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಸುತ್ತೋಲೆ

 

ಮೌಲ್ಯಮಾಪನ ಶಾಖೆ

12-06-2021

5

2021ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಆಂತರಿಕ ಅಂಕಗಳನ್ನು ಆನ್ ಲೈನ್ ನಲ್ಲಿ ನಮೂದಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

10-06-2021

4

ಜೂನ್/ಜುಲೈ 2021ರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ಸುತ್ತೋಲೆ

 

ಮೌಲ್ಯಮಾಪನ ಶಾಖೆ

13-05-2021

3

ಜೂನ್/ಜುಲೈ 2021ರ ಎಸ್.ಎಸ್.ಎಲ್.ಸಿ. ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ಶಿಕ್ಷಕರ ಮಾಹಿತಿಯನ್ನು ನೋಂದಾಯಿಸುವಾಗ ಬ್ಯಾಂಕ್ ಖಾತೆಯ ವಿವರವನ್ನು ಸರಿಯಾಗಿ ಭರ್ತಿ ಮಾಡುವ ಬಗ್ಗೆ

 

ಲೆಕ್ಕಪತ್ರ ಶಾಖೆ

23-04-2021

2

ಜೂನ್/ಜುಲೈ 2021ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್ ಲೋಡ್ ಮತ್ತು ತಿದ್ದುಪಡಿಗಳಿಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

22-04-2021

1

ಜೂನ್/ಜುಲೈ 2021ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕಾಗಿ ಮೌಲ್ಯಮಾಪಕರ ನೋಂದಣಿಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

19-04-2021

 

 

2020-21

 

ಕ್ರ.

ಸಂ

ವಿವರಣೆ

ಹೊರಡಿಸಿರುವ    ಶಾಖೆ

ಹೊರಡಿಸಿರುವ      ದಿನಾಂಕ

30

ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶೇಷ ಸೌಲಭ್ಯ ಮತ್ತು ವಿನಾಯಿತಿಗಳನ್ನು ನೀಡುವ ಕುರಿತು 

 

ಆಡಳಿತ ಶಾಖೆ

22-03-2021

29

ಕೋವಿಡ್-19 ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ 2020-21ನೇ ಶೈಕ್ಷಣಿಕ ಸಾಲಿಗೆ ಪಠ್ಯವಸ್ತು, ಪರೀಕ್ಷೆಗಳು ಮತ್ತು ಮೌಲ್ಯಮಾಪನ ತಂತ್ರವನ್ನು ಅಳವಡಿಸುವ ಕುರಿತು

 

 

ಡಿ.ಎಸ್.ಇ.ಆರ್.ಟಿ.

22-03-2021

28

ಜೂನ್/ಜುಲೈ 2021 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

18-03-2021

27

ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ. ಪಠ್ಯಕ್ರಮದ ವಿಕಲಚೇತನ ಮಕ್ಕಳಿಗೆ ವಿಶೇಷ ಸೌಲಭ್ಯ/ವಿನಾಯಿತಿಗಳನ್ನು ನೀಡುವ ಕುರಿತ ಸುತ್ತೋಲೆ

 

ಆಡಳಿತ ಶಾಖೆ

17-03-2021

26

ಜೂನ್ 2021 ರ ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಿಸಿರುವ ಬಗ್ಗೆ ಹೊಸ ಸುತ್ತೋಲೆ

 

ಆಡಳಿತ ಶಾಖೆ

10-03-2021

25

ಜೂನ್ 2021 ರ ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಿಸಿರುವ ಬಗ್ಗೆ ಹೊಸ ಸುತ್ತೋಲೆ

 

ಆಡಳಿತ ಶಾಖೆ

03-03-2021

24

ಜೂನ್ 2021 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಿರುವ ಬಗ್ಗೆ ಸುತ್ತೋಲೆ

 

ಮೌಲ್ಯಮಾಪನ ಶಾಖೆ

25-02-2021

23

ಜೂನ್ 2021 ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಿಸಿರುವ ಬಗ್ಗೆ ಹೊಸ ಸುತ್ತೋಲೆ

 

ಆಡಳಿತ ಶಾಖೆ

23-02-2021

22

ಜೂನ್ 2021 ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

15-02-2021

21

ಹೊಸ ಶಾಲಾ ಸಂಕೇತವನ್ನು ಆನ್ ಲೈನ್ ನಲ್ಲಿ ಪಡೆಯುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಮೌಲ್ಯಮಾಪನ ಶಾಖೆ

10-02-2021

20

ಜೂನ್ 2021 ರ ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಂದಣಿ ಬಗ್ಗೆ ಸುತ್ತೋಲೆ

 

ಗಣಕ ಶಾಖೆ

30-01-2021

19

 ಮಂಡಳಿಯ ನೂತನ ಜಾಲತಾಣವನ್ನು ಹೋಸ್ಟ್ ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

04-01-2021

18

ಎಸ್.ಎಸ್.ಎಲ್.ಸಿ ಪರೀಕ್ಷೆಯ ದ್ವಿತೀಯ/ತೃತೀಯ /ನಾಲ್ಕನೆಯ ಪ್ರತಿ ಮತ್ತು ಅನುತ್ತೀರ್ಣ ಅಂಕಪಟ್ಟಿಯನ್ನು ಆನ್ ಲೈನ್ ನಲ್ಲಿ ಪಡೆಯುವುದಕ್ಕೆ ಸಂಬಂಧಿಸಿದ ಪರಿಷ್ಕೃತ ಸುತ್ತೋಲೆ

 

ಆಡಳಿತ ಶಾಖೆ

18-12-2020

17

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ಶಾಲೆಗಳ ಗ್ರೇಡಿಂಗ್ ಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

20-11-2020

16

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಫಲಿತಾಂಶ, ಉತ್ತರ ಪತ್ರಿಕೆಗಳ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ

 

ಆಡಳಿತ ಶಾಖೆ

22-10-2020

15

 

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಫಲಿತಾಂಶ, ಉತ್ತರ ಪತ್ರಿಕೆಗಳ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

16-10-2020

14

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಮೌಲ್ಯಮಾಪಕರ ಆದೇಶಗಳ ಬಗ್ಗ

 

ಗಣಕ ಶಾಖೆ

25-09-2020

13

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ

 

ಆಡಳಿತ ಶಾಖೆ

14-09-2020

12

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಪರೀಕ್ಷಾ ಶುಲ್ಕ ಪಾವತಿಗೆ ದಿನಾಂಕ ವಿಸ್ತರಿಸಿರುವ ಬಗ್ಗೆ

 

ಆಡಳಿತ ಶಾಖೆ

02-09-2020

11

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಪರೀಕ್ಷಾ ಶುಲ್ಕ ಪಾವತಿಗೆ ದಿನಾಂಕ ವಿಸ್ತರಿಸಿರುವ ಬಗ್ಗೆ

 

ಆಡಳಿತ ಶಾಖೆ

25-08-2020

10

ಜೂನ್/ಜುಲೈ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ

 

ಆಡಳಿತ ಶಾಖೆ

20-08-2020

9

ಜೂನ್/ಜುಲೈ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಬಳಕೆದಾರರ ಕೈಪಿಡಿ

 

ಗಣಕ ಶಾಖೆ

11-08-2020

8

ಜೂನ್/ಜುಲೈ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ, ಉತ್ತರ ಪತ್ರಿಕೆಗಳ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

10-08-2020

7

ಅಣಕು ಮೌಲ್ಯಮಾಪನ ಕಾರ್ಯ ನಡೆಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಮೌಲ್ಯಮಾಪನ ಶಾಖೆ

10-07-2020

6

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಆದೇಶಗಳಿಗೆ ಸಂಬಂಧಿಸಿದ ಪರಿಷ್ಕೃತ ಸುತ್ತೋಲೆ

 

ಗಣಕ ಶಾಖೆ

04-07-2020

5

 ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಆದೇಶಗಳಿಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

29-06-2020

4

ಜೂನ್/ಜುಲೈ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಲು ಎಸ್.ಒ.ಪಿ. ಅನುಸರಿಸುವ ಬಗ್ಗೆ

 

ಆಡಳಿತ ಶಾಖೆ

11-06-2020

3

ಜೂನ್/ಜುಲೈ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪರಿಷ್ಕೃತ ಪ್ರವೇಶ ಪತ್ರಗಳಿಗೆ ಸಂಬಂಧಿಸಿದ ಸುತ್ತೋಲೆ ಮತ್ತು ಬಳಕೆದಾರರ ಕೈಪಿಡಿ

 

ಗಣಕ ಶಾಖೆ

10-06-2020

2

 ಮಂಡಳಿಯ ಜಾಲತಾಣದಲ್ಲಿ ಬಿ.ಇ.ಒ. ಲಾಗಿನ್ ನೀಡಿರುವ ಬಗ್ಗೆ

 

ಗಣಕ ಶಾಖೆ

28-05-2020

1

ಏಪ್ರಿಲ್ 2020 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ವಲಸೆ ವಿದ್ಯಾರ್ಥಿಗಳ ನಮೂದು ಮಾಡುವುದಕ್ಕೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

19-05-2020

 

2019-20

 

ಕ್ರ.

ಸಂ

ವಿವರಣೆ

ಹೊರಡಿಸಿರುವ    ಶಾಖೆ

ಹೊರಡಿಸಿರುವ      ದಿನಾಂಕ

38

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ

 

ಮೌಲ್ಯಮಾಪನ ಶಾಖೆ

23-03-2020

37

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಮುಖಗವಸು ಧರಿಸಲು ಅನುಮತಿ ನೀಡಿರುವ ಬಗ್ಗೆ

 

ಆಡಳಿತ ಶಾಖೆ

19-03-2020

36

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವ ಬಗ್ಗೆ

 

ಮೌಲ್ಯಮಾಪನ ಶಾಖೆ

12-03-2020

35

ಪರೀಕ್ಷಾ ಕೊಠಡಿಯಲ್ಲಿ ಇನ್ಸುಲಿನ್ ಬಳಸಲು ಮತ್ತು ವಿಶೇಷ ಶಿಕ್ಷಕರನ್ನು ನಿಯೋಜಿಸಲು ಅನುಮತಿ ನೀಡಿರುವ ಬಗ್ಗೆ

 

ಆಡಳಿತ ಶಾಖೆ

11-03-2020

34

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಆಂತರಿಕ ಅಂಕಗಳನ್ನು ನಮೂದಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ

 

ಗಣಕ ಶಾಖೆ

09-03-2020

33

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಆಂತರಿಕ ಅಂಕಗಳನ್ನು ನಮೂದಿಸುವ ಬಗ್ಗೆ

 

ಗಣಕ ಶಾಖೆ

26-02-2020

32

ಆಕಾಶವಾಣಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆಯ ಬಗ್ಗೆ ಕಾರ್ಯಕ್ರಮ

 

ಆಕಾಶವಾಣಿ

25-02-2020

31

ಫೆಬ್ರವರಿ 2020 ರ ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯ ಬಗ್ಗೆ

 

ಆಡಳಿತ ಶಾಖೆ

18-02-2020

30

ಫೆಬ್ರವರಿ 2020 ರ ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯ ಬಗ್ಗೆ

 

ಆಡಳಿತ ಶಾಖೆ

15-02-2020

29

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪುನರಾವರ್ತಿತ ಪ್ರಶ್ನೆಗಳಿಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

14-02-2020

28

ಮಾರ್ಚಿ/ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳ ಬಗ್ಗೆ

 

ಆಡಳಿತ ಶಾಖೆ

11-02-2020

27

ಫೆಬ್ರವರಿ 2020 ರ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ

 

ಆಡಳಿತ ಶಾಖೆ

05-02-2020

26

10ನೇ ತರಗತಿಯ ನೂತನ ಸ್ವರೂಪದ ಪ್ರಶ್ನೆಪತ್ರಿಕೆಯಂತೆ 8 ಮತ್ತು 9ನೇ ತರಗತಿ ಪ್ರಶ್ನೆಪತ್ರಿಕೆಗಳಲ್ಲೂ ಬದಲಾವಣೆ ಮಾಡಿಕೊಳ್ಳುವ ಬಗ್ಗೆ

 

ಆಯುಕ್ತರ ಕಛೇರಿ

23-01-2020

25

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ ವಿಸ್ತರಿಸಿರುವ ಬಗ್ಗೆ

 

ಗಣಕ ಶಾಖೆ

10-01-2020

24

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕರಡು ಪ್ರವೇಶ ಪತ್ರದ ಬಗ್ಗೆ

 

ಗಣಕ ಶಾಖೆ

01-01-2020

23

ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯನ್ನು ಹೊರತುಪಡಿಸಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯಾವುದೇ ಸಂಘದ ವತಿಯಿಂದ ನಡೆಸದಿರುವ ಬಗ್ಗೆ

 

ಆಡಳಿತ ಶಾಖೆ

01-01-2020

22

ಎಸ್.ಎಸ್.ಎಲ್.ಸಿ. 2020 ಪರೀಕ್ಷೆಯ ಮೌಲ್ಯಮಾಪಕರ ಆನ್ ಲೈನ್ ನೋಂದಣಿ  ಬಗ್ಗೆ

 

ಗಣಕ ಶಾಖೆ

06-12-2019

21

ಫೆಬ್ರವರಿ 2020 ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷಾ  ಸುತ್ತೋಲೆ ಮತ್ತು ವೇಳಾಪಟ್ಟಿ

 

ಆಡಳಿತ ಶಾಖೆ

30-11-2019

20

ಮಾರ್ಚ್/ಏಪ್ರಿಲ್ 2020 ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಂದಣಿ ಮತ್ತು ಶುಲ್ಕ ಪಾವತಿಯ ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

14-11-2019

19

ಏಪ್ರಿಲ್-2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪರೀಕ್ಷಾ ಶುಲ್ಕ ಪಾವತಿಯ ಚಲನ್ ಡೌನ್ ಲೋಡ್  ಕುರಿತು ಸುತ್ತೋಲೆ

 

ಗಣಕ ಶಾಖೆ

11-11-2019

18

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ.ಪರೀಕ್ಷಾ ನೋಂದಣಿ  ಮಾಡಲು  ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

05-11-2019

17

ಆನ್ ಲೈನ್ ಅಂಕಪಟ್ಟಿ ನೈಜತೆ ಪರಿಶೀಲನೆಗೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

31-10-2019

16

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಾಲಾ ಸಂಕೇತ ಪಡೆಯುವ ಬಗ್ಗೆ

 

ಆಡಳಿತ ಶಾಖೆ

19-10-2019

15

ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲ್ಯಭ್ಯಗಳು ಮತ್ತು ವಿನಾಯಿತಿ ನೀಡುವ ಬಗ್ಗೆ

 

ಆಡಳಿತ ಶಾಖೆ

19-10-2019

14

ಮಾರ್ಚ್/ಏಪ್ರಿಲ್-2020 ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಖಾಸಗಿ ಅಭ್ಯರ್ಥಿಗಳ ನೋಂದಣಿ ಬಗ್ಗೆ

 

ಆಡಳಿತ ಶಾಖೆ

17-10-2019

13

2020 ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಮಾನ್ಯತೆ ಪಡೆದ ಶಾಲೆಗಳ ಮಾಹಿತಿ ಸಲ್ಲಿಸುವ ಹಾಗೂ ಶಾಲಾ ಸಂಕೇತ ಪಡೆಯುವ ಬಗ್ಗೆ

 

ಆಡಳಿತ ಶಾಖೆ

17-10-2019

12

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ.ಪರೀಕ್ಷಾ ನೋಂದಣಿ ಸುತ್ತೋಲೆ

 

ಗಣಕ ಶಾಖೆ

01-10-2019

11

2019 20 ಮಾರ್ಚಿ/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ  ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳ ನೋಂದಣಿ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

26-09-2019

10

ಎಸ್.ಎಸ್.ಎಲ್.ಸಿ ಪರೀಕ್ಷೆಯ ದ್ವಿತೀಯ/ತೃತೀಯ /ನಾಲ್ಕನೆಯ ಪ್ರತಿ ಮತ್ತು ಅನುತ್ತೀರ್ಣ ಅಂಕಪಟ್ಟಿ ಹಾಗೂ ತಿದ್ದುಪಡಿ ಅಂಕಪಟ್ಟಿಗಳನ್ನು ಪಡೆಯಲು ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಶಾಲಾ ಮುಖ್ಯ ಶಿಕ್ಷಕರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ /ಸೂಚನೆಗಳು

 

ಅಂಕಪಟ್ಟಿ ಶಾಖೆ

27-08-2019

9

ವಲಸೆ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯುವ ಬಗ್ಗೆ ಸುತ್ತೋಲೆ

 

ಆಡಳಿತ ಶಾಖೆ

24-07-2019

8

ವಲಸೆ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯುವ ಬಗ್ಗೆ

 

ಗಣಕ ಶಾಖೆ

23-07-2019

7

ಜೂನ್-2019ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಯ ಸುತ್ತೋಲೆ

 

ಆಡಳಿತ ಶಾಖೆ

15-07-2019

6

2019-20 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪದಲ್ಲಿ ಬದಲಾವಣೆ ಮಾಡಿರುವ ಬಗ್ಗೆ

 

ಮೌಲ್ಯಮಾಪನ ಶಾಖೆ

07-03-2019

5

ಜೂನ್-2019ರ ಎಸ್.ಎಸ್.ಎಲ್.ಸಿ  ಪರೀಕ್ಷೆಗೆ ಹಾಜರಾಗುವ  ಅಭ್ಯರ್ಥಿ ಗಳ ಪ್ರವೇಶ ಪತ್ರ ಪರಿಶೀಲನೆ ಕುರಿತ ಸುತ್ತೋಲೆ

 

ಆಡಳಿತ ಶಾಖೆ

12-06-2019

4

ಜೂನ್-2019ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಅಭ್ಯರ್ಥಿ ಗಳ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ವಿಸ್ತರಿಸಿರುವ ಬಗ್ಗೆ

 

ಆಡಳಿತ ಶಾಖೆ

22-05-2019

3

ಜೂನ್-2019ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಅಭ್ಯರ್ಥಿ ಗಳ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ವಿಸ್ತರಿಸಿರುವ ಬಗ್ಗೆ

 

ಆಡಳಿತ ಶಾಖೆ

16-05-2019

2

ಏಪ್ರಿಲ್ 2019 -ಫೋಟೋ ಕಾಪಿ, ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

 

ಆಡಳಿತ ಶಾಖೆ

30-04-2019

1

ಏಪ್ರಿಲ್-2019ರ ಎಸ್.ಎಸ್.ಎಲ್.ಸಿ  ಪರೀಕ್ಷೆಯ ಆನ್ ಲೈನ್ ಮಾರ್ಕ್ ಪೋರ್ಟಿಂಗ್ ಗೆ ಸಂಬಂಧಿಸಿದ ಸುತ್ತೋಲೆ

 

ಗಣಕ ಶಾಖೆ

03-04-2019

 

 2018-19

 

ಕ್ರ.

ಸಂ

ವಿವರಣೆ

ಹೊರಡಿಸಿರುವ    ಶಾಖೆ

 

ಹೊರಡಿಸಿರುವ      ದಿನಾಂಕ

22

ಏಪ್ರಿಲ್-2019ರ  ಎನ್.ಎಸ್.ಕ್ಯೂ.ಎಫ್. ಮತ್ತು ಜೆ.ಟಿ.ಎಸ್. ವಿದ್ಯಾರ್ಥಿಗಳ ಆಂತರಿಕ  ಆಂಕಗಳನ್ನು ನಮೂದಿಸುವ ಬಗ್ಗೆ ಸುತ್ತೋಲೆ

 

ಗಣಕ ಶಾಖೆ

28-03-2019 

21

2019ರ ಮಾರ್ಚ್ /ಏಪ್ರಿಲ್ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉಪ ಮುಖ್ಯ ಮೌಲ್ಯಮಾಪಕರ ಮತ್ತು ಸಹಾಯಕ ಮೌಲ್ಯಮಾಪಕರ ಮೌಲ್ಯಮಾಪನ ಆದೇಶಗಳ ಬಗ್ಗೆ ಸುತ್ತೋಲೆ

 

ಗಣಕ ಶಾಖೆ

25-03-2019 

20

2019ರ ಮಾರ್ಚ್ /ಏಪ್ರಿಲ್ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪರೀಕ್ಷಾ ಕೇಂದ್ರದ ಸಾದಿಲ್ವಾರು ಬಿಡುಗಡೆಯ ಬಗ್ಗೆ ಸುತ್ತೋಲೆ

 

ಬಿ   ಶಾಖೆ

19-03-2019 

19

ಏಪ್ರಿಲ್ 2019ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ವಿತರಿಸುವ ಬಗ್ಗೆ

 

ಲೆಕ್ಕಪತ್ರ ಶಾಖೆ

27-02-2019 

18

ಏಪ್ರಿಲ್-2019ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪರಿಶೀಲಿಸುವ ಬಗ್ಗೆ ಸುತ್ತೋಲೆ

 

 

ಆಡಳಿತ ಶಾಖೆ

14-02-2019 

17

ತಾತ್ಕಾಲಿಕ ಪ್ರವೇಶ ಪತ್ರ ತಿದ್ದುಪಡಿ ಸುತ್ತೋಲೆ ಏಪ್ರಿಲ್-2019

 

 

ಗಣಕ ಶಾಖೆ

20-12-2018 

16

ಪರೀಕ್ಷಾ ಶುಲ್ಕದ ಬಗ್ಗೆ– ಏಪ್ರಿಲ್ 2019 

 

ಆಡಳಿತ ಶಾಖೆ

11-12-2018 

15

ಮೌಲ್ಯಮಾಪಕರ ಮಾಹಿತಿ ಪರಿಷ್ಕರಣೆ ಸುತ್ತೋಲೆ– ಏಪ್ರಿಲ್ 2019 

 

ಗಣಕ ಶಾಖೆ

07-12-2018 

14

ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸುತ್ತೋಲೆ 2018-19

 

ಗಣಕ ಶಾಖೆ

28-11-2018 

13

ಏಪ್ರಿಲ್-2019ರ ಖಾಸಗಿ ಅಭ್ಯರ್ಥಿಗಳ ನೋಂದಣಿ ಬಗ್ಗೆ

 

ಆಡಳಿತ ಶಾಖೆ

22-11-2018 

12

NIOS-ಪರೀಕ್ಷಾ ಮಾಹಿತಿ ಸುತ್ತೋಲೆ

 

ಗಣಕ ಶಾಖೆ

13-11-2018 

11

 

ಎಸ್ ಎಸ್ ಎಲ್ ಸಿ ಏಪ್ರಿಲ್-2019 ನಾಮಿನಲ್ ರೋಲ್ ನೋಂದಣಿ ದಿನಾಂಕ ವಿಸ್ತರಣೆ ಆದೇಶ 15/11/2018 ರವರೆಗೆ

 

ಆಡಳಿತ ಶಾಖೆ

31-10-2018 

 

10

 

ಎಸ್ ಎಸ್ ಎಲ್ ಸಿ ಏಪ್ರಿಲ್-2019 ನಾಮಿನಲ್ ರೋಲ್ ನೋಂದಣಿ ದಿನಾಂಕ ವಿಸ್ತರಣೆ ಆದೇಶ

 

ಆಡಳಿತ ಶಾಖೆ

15-10-2018 

 

9

 

ಎಸ್ ಎಸ್ ಎಲ್ ಸಿ ಏಪ್ರಿಲ್-2019 ನೋಂದಣಿ ಸುತ್ತೋಲೆ - 2

 

ಗಣಕ ಶಾಖೆ

10-10-2018 

 

8

 

ಎಸ್. ಎಸ್. ಎಲ್. ಸಿ. ಏಪ್ರಿಲ್ 2019 ಅಧಿಸೂಚನೆ ತಿದ್ದುಪಡಿ ಸುತ್ತೋಲೆ

 

ಆಡಳಿತ ಶಾಖೆ

01-10-2018 

 

7

ಎಸ್. ಎಸ್. ಎಲ್. ಸಿ. ಏಪ್ರಿಲ್ 2019 - SATS ನಲ್ಲಿ ನೋಂದಣಿ ಸುತ್ತೋಲೆ

 
 

ಗಣಕ ಶಾಖೆ

28-09-2018 

 

6

 

ಡಿಜಿಲಾಕ್ ರ ತಂತ್ರಾಂಶದ ಸುತ್ತೋಲೆ

 

ಗಣಕ ಶಾಖೆ

28-08-2018 

 

5

 

2019ರ ಮಾದರಿ ಪ್ರಶ್ನೆ ಪತ್ರಿಕೆಯ ಸುತ್ತೋಲೆ

 

ಮೌಲ್ಯಮಾಪನ ಶಾಖೆ

20-07-2018 

 

4

 

ಜೂನ್ 2018 ರ ಪರೀಕ್ಷೆ ಯ ಫಲಿತಾಂಶ ಪ್ರಕಟಣೆಯ ಬಗ್ಗೆ (ಉಪನಿರ್ದೇಶಕರಿಗೆ ಸೂಚನೆ)

 

ಆಡಳಿತ ಶಾಖೆ

18-07-2018 

 

3

 

ಜೂನ್ 2018 ರ ಪರೀಕ್ಷೆ ಯ ಫಲಿತಾಂಶ ಪ್ರಕಟಣಾ ಸುತ್ತೋಲೆ

 

ಆಡಳಿತ ಶಾಖೆ

17-07-2018 

 

2

 

ಜೂನ್ 2018 ರ ಪರೀಕ್ಷೆ ಗೆ ಪ್ರವೇಶ ಪತ್ರ ಡೌನ್ ಲೋಡ್ ಮಾಡುವ ಬಗ್ಗೆ

 

ಆಡಳಿತ ಶಾಖೆ

08-06-2018 

 

1

 

ಏಪ್ರಿಲ್  2018 ರ ಫಲಿತಾಂಶ ಪ್ರಕಟಣೆಯ ಬಗ್ಗೆ

 

ಆಡಳಿತ ಶಾಖೆ

03-05-2018 

 

 

 

2017-18

 

ಕ್ರ.

ಸಂ

ವಿವರಣೆ

ಹೊರಡಿಸಿರುವ    ಶಾಖೆ

 

ಹೊರಡಿಸಿರುವ      ದಿನಾಂಕ

1

9ನೇ ತರಗತಿ ಎನ್.ಎಸ್.ಕ್ಯೂ.ಎಫ್. ಪರೀಕ್ಷಾ ವೇಳಾಪಟ್ಟಿ ಮತ್ತು ಸುತ್ತೋಲೆ

 

ಆಡಳಿತ ಶಾಖೆ

 

06-02-2017

 

website test link : google54d197ffdf0046fc (1).html

 

ಇತ್ತೀಚಿನ ನವೀಕರಣ​ : 05-04-2024 05:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080